Thursday, 30 March 2023

 

HAPPY  RAM NAVAMI TO ALL

ಕೇವಲ ಒಳ್ಳೆಯ ವಿಚಾರ ಮಾಡುವದರಿಂದ ಪುಣ್ಯ ಬರುವುದೆಂದು ಶ್ರೀಕೃಷ್ಣ ಹೇಳುತ್ತಾನೆ...
Sri Krishna says ..."just thinking good itself we get Punnya ( Merits, luck )
ಇನ್ನೂ ಆ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದರೆ ಇಂದಲ್ಲ ನಾಳೆ ಅವುಗಳ ಅಮಿತ ಫಲ ಸಿಗುವುದಂತು ಖಚಿತ ಬಹುಷಃ ಇಹ ಪರ ಎರಡರಲ್ಲೂ ಅನುಭವಿಸಬಹುದೇನೊ?
If those ideas are still being worked out, we will be sure to get their unlimited effects today or tomorrow? in earth & heaven
ಹಾಗೆ ಆ ಕಾರ್ಯ ಎಷ್ಟೇ ದೊಡ್ಡದಿದರೂ ಮಾಡುವ ಮನಸ್ಸಿದ್ದರೆ ನಿಮ್ಮ ಅತ್ಯಲ್ಪ ಕೆಲಸವೂ ಬಹಳಷ್ಟು ಪ್ರಭಾವ ಬೀರಬಹುದು .
If you have a mind to do so big, your insignificant work can have a lot of impact.
ತುಳಸಿ ರಾಮಾಯಣದಲ್ಲಿನ ಪುಟ್ಟ ಅಳಲಿನ ಕಥೆ ನೀವೆಲ್ಲಾ ಓದಿಯೇ ಇರುತ್ತೀರಿ.
The story of little squirrel in the "Tulsi Ramayana " you already know.
ರಾಮಸೇತು ನಿರ್ಮಿಸುವಾಗ ತಾನು ಏನಾದರೂ ರಾಮಕಾರ್ಯದಲ್ಲಿ ಸೇವೆ ಸಲ್ಲಿಸಬೇಕು ಎಂದು ತನ್ನ ಪುಟ್ಟ ಕೈಗಳಲ್ಲಿ ಸಣ್ಣಕಲ್ಲು ಹಿಡಿದು ಬೆನ್ನಲ್ಲಿ ಚಿಟಿಕೆ ಮರಳು ಏರಿಕೊಂಡು ಸಮುದ್ರ ಮಧ್ಯದ ಸೇತುವಿನ ಸಂದಿ ಗೊಂದಿಗಳಲ್ಲಿ ತುಂಬುತ್ತಿತ್ತು,
while building Ramasetu, that squirrel decided to do something in Sri Ramas task so grabbed a small stones & pebbles' in his little hands and filled little of sand in his back , started to filling the small holes in that bridge.
ಹೀಗೇ ಮಾಡುವಾಗ ಶ್ರೀರಾಮ ಆ ವಾನರ ಕರಡಿಗಳ ಸಂದಣಿಯಲ್ಲಿ ಅದನ್ನು ತಿಳಿಯದೆ ತುಳಿದು ಬಿಡುತ್ತಾನೆ ಹೇಗೊ ಗೊತ್ತಾಗಿ ಅದನ್ನು ಹಿಡಿದೆತ್ತಿ ನಾನು ತುಳಿದಾಗ ನೀನೇಕೆ ಚೀರಲಿಲ್ಲ ಎಂದು ಕೇಳಿದಾಗ ಆ ಅಳಿಲು "ಜಗ ಜಾಲ ಪಾಲನಾದ ನೀನೆ ತುಳಿದಾಗ ಇನ್ಯಾರಿಗೆ ದೂರಲಿ ದೊರೆಯೆ"ಆ ಪದದಿಂದ ಕರಗಿದ ರಾಮನು ಸಂತೈಸುತ್ತಾ ಬೆರಳುಗಳಿಂದ ಮೃದುವಾಗಿ ನೀವುತ್ತಾನೆ ರಾಮ,
ಆ ರಾಮನ ಕರಕಮಲದ ಬೆಚ್ಚನೆಯ ಸ್ಪರ್ಷದಿಂದ ನೋವಿನಿಂದ ಹಗುರಾದ ಗುರುತಾಗಿ ಈಗಾಲೂ ಅದರ ಬೆನ್ನಲ್ಲಿ ಎರಡು ರೇಖೆಗಳು ಇರುವುದೆಂದು ಆಸ್ತಿಕರ ಶ್ರದ್ಧೆ.
while doing so , in crowd of monkey & bears unknowingly Rama steps on the Squirrel , suddenly somehow he came to know & he lifts up in his hands and asks why didn't you Scream ?
Squirrel says to whom I complaint oh lord? if the person himself who looks after the whole world ...steps on me.
melted by that word Rama smoothly rubbed on its back ,
due to loving touch of Rama the pain of tiny Squirrel is healed ,
thus belief is that two lines of Squirrel is symbol of Ramas blessing touch
ಇಂತಹ ರಾಮ ನಮಗೆ ನವಮಿಯ ಸಂದರ್ಭದಲ್ಲಿ ನಮಗೆಲ್ಲ ಅವನಂತೆ ತಾಳ್ಮೆ ಸಹನೆ ಗಂಭಿರತೆಯನ್ನ ಆರೋಗ್ಯ ಭಾಗ್ಯಗಳ ಸಹಿತ ನೀಡಲಿ
in this auspicious accession may Lord Sri Rama Bless us with good health & wealth also Patient, tolerance like him
ಧನ್ಯವಾದಗಳು
thank you
ಎಂ.ಪಿ.ಎಂ ನಟರಾಜಯ್ಯ
MPM.Natarajaiah